ಈ ಮಂತ್ರವನ್ನು ನಿಯಮದಂತೆ ಪಠಿಸದರೆ ಸಾಕು ರಾಘವೇಂದ್ರರು ನಿಮ್ಮ‌ ಕನಸಿನಲ್ಲಿ‌ ಬಂದು ನಿಮ್ಮ ಕಷ್ಟಗಳನ್ನು ಕಳೆಯುತ್ತಾರೆ..!ನೂರಕ್ಕೆ ನೂರು ಸತ್ಯ..!ನೋಡಿ


ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ.ಗುರುರಾಘವೇಂದ್ರರು ಒಬ್ಬ ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು.ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರು ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟವು ಮಂಜಿನಂತೆ ಕರಗುವುದು ಇಂತಹ ಶ್ರೀ ಗುರುರಾಯರ ಒಲಿಸಿಕೊಳ್ಳುವುದು ತುಂಬಾ ಸುಲ,ನಿರ್ಮಲ ಮನಸಿನ ಭಕ್ತಿಯೇ ಗುರುರಾಯರ ಅನುಗ್ರಹಕ್ಕೆ ದಾರಿ .ಗುರುರಾಯರ ನೆನೆದರೆ ಕಷ್ಟವಿಲ್ಲ ಎಂಬ ಹಿರಿಯರ ಮಾತು ಸತ್ಯ.
ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ,ಐದು ಬಾರಿ,ಒಂಭತ್ತು ಬಾರಿ,ಇಪ್ಪತೊಂದು ಬಾರಿ,ಸಾವಿರದ ಎಂಟು ಬಾರಿ ಜಪಿಸಬಹುದು.


ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗಲಿಲ್ಲವಾದರು ಗುರುರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು.
ನೀವು ಇದನ್ನೇ ನಲವತ್ತೆಂಟು (48)ದಿನಗಳು ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ.
ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಆ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು.
ದಿನಕ್ಕೆ ಸತತ ಸಾವಿರದ ಎಂಟು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು ನಲವತ್ತೆಂಟು ದಿನಗಳವರೆಗೆ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಪಾಲಿನ ಆಪದ್ಬಾಂದವ ಶ್ರೀ ಗುರುರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ.ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಸಕಲ ಸಂಕಷ್ಟಗಳು ಕೊನೆಗಾಣುವುದು ಖಚಿತ.
ಈ ವ್ರತದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕರೆ ಮಾಡಿ -9110299372
ಈ ಕೆಳಗಿನ ಮಂತ್ರ ಪಠಿಸಬೇಕು👇👇👇👇


ದುಷ್ಟ ಶಕ್ರಿಗಳಿಂದ ಮುಕ್ತಿ ಹೊಂದಲು,ಕಾರ್ಯ ಸಿದ್ದಿಗಾಗಿ,ಧನಾತ್ಮಕ ಶಕ್ತಿಗಾಗಿ ಶಾಂತಿ ನೆಮ್ಮದಿ,ಹಣಕಾಸು ಆತೋಗ್ಯ ಮುಂತಾಸ ಸಮಸ್ಯೆಗಳಿಗೆ ಶ್ರೀ ಪಂಚಮುಖಿ ಹನುಮನ ಕವಚ ಧರಿಸಿದರೆ ಶುಭಫಲ ಭೆಕಾದವರು ಸಂಪರ್ಕಿಸಿ👇👇👇👇👇


ಶ್ರೀ ರಾಯರ ದರ್ಶನ ಪಡೆದು ಪುನೀತರಾಗಿರಿ👇👇👇

ದೇಗುಲ ದರ್ಶನ ಕರ್ನಾಟಕ ಫೇಸ್ಬುಕ್ ಗ್ರೂಪ್ ಸೇರಲು ಇಲ್ಲಿ ಒತ್ತಿ(ಕ್ಲಿಕ್ ಮಾಡಿ)📲📲