ಶನಿ ದೇವರನ್ನು ಒಲಿಸಲು ಆಂಜನೇಯನಿಗೆ ತಪ್ಪದೇ ಈ ರೀತಿ ಮಾಡಿರಿ..!ಜೀವನದಲ್ಲಿ ಬದಲಾವಣೆ ಆಗಲಿಲ್ಲವೆಂದರೆ ಕೇಳಿ..!


ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ.ಶ್ರೀ ಹನುಮನನ್ನು ನೆನೆಯುತ್ತಾ ಓದುತ್ತಾ ಸಾಗಿರಿ.ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಇನ್ನೇನು ಜೀವನ ಸಾಕಪ್ಪಾ ಅಂತ ಅನ್ನಿಸಿದ್ಯಾ.ನಿಮ್ಮ ಜೀವನವು ಸುಖಕರವಾಗಿರಬೇಕಾ.ಹಾಗಾದರೆ ಈ ಕೆಲಸ ಒಮ್ಮೆ ಮಾಡಿ ನೋಡಿ.ಕೊಂಚವಾದರೂ ಜೀವನದಲ್ಲಿ ನೆಮ್ಮದಿ ಆರೋಗ್ಯ,ಹಣಕಾಸು ಅಭಿವೃದ್ದಿಯಾಗುತ್ತದೆ.ದೇವರಿದ್ದಾನೆ ಎಂಬ ನಂಬಿಕೆ‌ ನಿಮ್ಮಲ್ಲಿ ಸದಾ ಇರಲಿ.ಈ ಕೆಳಗಿನ ನಿಯಮಗಳನ್ನು ತಪ್ಪದೇ ಪಾಲಿಸಿ ಬದಲಾವಣೆ ಕಂಡುಕೊಳ್ಳಿರಿ.ಒಂದು ಹೆಜ್ಜೆ ಆಧ್ಯಾತ್ಮದ ಕಡೆಗೆ ಎಂಬ ದೇಗುಲ ದರ್ಶನ ಕರ್ನಾಟಕ ತಂಡದ ಸಾಧನೆಯ ಹಾದಿಗೆ ಸೇರಿಕೊಳ್ಳಿರಿ.
ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಹದಿನಾಲ್ಕು ಕಪ್ಪು ಉದ್ದಿನ ಕಾಳುಗಳನ್ನು ಹಾಕಿ ಅದರೊಳಗೆ ತಮ್ಮ ಪ್ರತಿಬಿಂಬವನ್ನು ನೋಡಬೇಕು. ನಂತರ ಆ ಎಣ್ಣೆಯನ್ನು ಮಾರುತಿಗೆ ಅರ್ಪಿಸಬೇಕು. ಕಾಯಿಲೆಯಿರುವ ವ್ಯಕ್ತಿಯು ಮಾರುತಿಯ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಇದೇ ರೀತಿ ಮಾಡಬಹುದು. ಎಣ್ಣೆಯಲ್ಲಿ ಮುಖದ ಪ್ರತಿಬಿಂಬವು ಬಿದ್ದಾಗ ಕೆಟ್ಟಶಕ್ತಿಯ ಪ್ರತಿಬಿಂಬವೂ ಬೀಳುತ್ತದೆ. ಈ ಎಣ್ಣೆಯನ್ನು ಮಾರುತಿಗೆ ಅರ್ಪಿಸಿದಾಗ ಅದರಲ್ಲಿದ್ದ ಕೆಟ್ಟಶಕ್ತಿಯು ನಾಶವಾಗುತ್ತದೆ.


ನಿಜವಾದ ಗಾಣಿಗನು ಶನಿವಾರ ಎಣ್ಣೆಯನ್ನು ಮಾರುವುದಿಲ್ಲ; ಏಕೆಂದರೆ ಯಾವ ಶಕ್ತಿಯ ತೊಂದರೆಯಿಂದ ಬಿಡುಗಡೆ ಹೊಂದಲು ವ್ಯಕ್ತಿಯು ಮಾರುತಿಗೆ ಎಣ್ಣೆಯನ್ನು ಅರ್ಪಿಸುತ್ತಾನೋ, ಆ ಶಕ್ತಿಯು ಆ ಎಣ್ಣೆಯನ್ನು ಮಾರುವವನಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ; ಆದುದರಿಂದ ಮಾರುತಿ ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.ಇದನ್ನು ಮಾಡಿಕೊಂಡು ಬನ್ನಿ‌ ನಿಯಮದಂತೆ.ಸಕಲ ಸಂಕಷ್ಟಗಳು ದೂರಾಗಿ.ನಿಮ್ಮ ಬಾಳಿನಲ್ಲಿ ಶುಭಫಲಗಳು ಕಾಣಲು ಶುರುವಾಗುತ್ತದೆ.
ಈ‌‌ ಕೆಳಗಿನ ಮಂತ್ರವನ್ನು ಪಠಿಸುತ್ತಾ ಬನ್ನಿ ನಿತ್ಯಕ್ಕೊಂದು ಬಾರಿ ಸಂಜೆ ಅಥವಾ ಬೆಳಗ್ಗೆ ಮನೆಯಿಂದ ಹೊರಡಬೇಕಾದರೆ ಶುಭವಾಗುವುದು.
ಶರತ್ ಕನಸುಗಾರ:
ಭೀಮರೂಪೀ ಮಹಾರುದ್ರಾ ವಜ್ರ ಹನುಮಾನ ಮಾರುತೀ |
ವನಾರೀ ಅಂಜನೀಸೂತಾ ರಾಮದೂತಾ ಪ್ರಭಂಜನಾ ||೧||
ಮಹಾಬಳೀ ಪ್ರಾಣದಾತಾ ಸಕಳಾಂ ಉಠವೀ ಬಳೇಂ |
ಸೌಖ್ಯಕಾರೀ ಶೋಕಹರ್ತಾ ಧೂರ್ತ ವೈಷ್ಣವ ಗಾಯಕಾ ||೨||
ದೀನಾನಾಥಾ ಹರೀರುಪಾ ಸುಂದರಾ ಜಗದಂತರಾ |
ಪಾತಾಲದೇವತಾಹಂತಾ ಭವ್ಯಸಿಂದೂರಲೇಪನಾ ||೩||
ಲೋಕನಾಥಾ ಜಗನ್ನಾಥಾ ಪ್ರಾಣನಾಥಾ ಪುರಾತನಾ |
ಪುಣ್ಯವಂತಾ ಪುಣ್ಯಶೀಳಾ ಪಾವನಾ ಪರಿತೋಷಕಾ ||೪||
ಧ್ವಜಾಂಗೇ ಉಚಲೀ ಬಾಹೋ ಆವಶ ಲೋಟತಾ ಪುಢೇ |
ಕಾಳಾಗ್ನಿ ಕಾಳರುದ್ರಾಗ್ನಿ ದೇಖತಾಂ ಕಾಂಪತೀ ಭಯೇಂ ||೫||
ಬ್ರಹ್ಮಾಂಡೇ ಮಾಇಲೀಂ ನೇಣೋಂ ಆಂವಾಳೇ ದಂತಪಂಗತೀ |
ನೇತ್ರಾಗ್ನೀ ಚಾಲಿಲ್ಯಾ ಜ್ವಾಳಾ ಭೃಕುಟೀ ತಾಠಿಲ್ಯಾ ಬಳೇಂ ||೬||
ಪುಚ್ಛ ತೇಂ ಮುರ್ಡಿಲೇಂ ಮಾಥಾ ಕಿರೀಟೀ ಕುಂಡಲೇಂ ಬರೀಂ |
ಸುವರ್ಣ ಕಟಿ ಕಾಂಸೋಟೀ ಘಂಟಾ ಕಿಂಕಿಣಿ ನಾಗರಾ ||೭||
ಠಕಾರೇ ಪರ್ವತಾ ಐಸಾ ನೇಟಕಾ ಸಡಪಾತಳೂ |
ಚಪಳಾಂಗ ಪಾಹತಾಂ ಮೋಠೇಂ ಮಹಾವಿದ್ಯುಲ್ಲತೇಪರೀ ||೮||
ಕೋಟಿಚ್ಯಾ ಕೋಟಿ ಉಡ್ಡಾಣೇಂ ಝೇಂಪಾವೇ ಉತ್ತರೇಕಡೇ |
ಮಂದ್ರಾದ್ರೀಸಾರಖಾ ದ್ರೋಣೂ ಕ್ರೋಧೇ ಉತ್ಪಾಟೀಲಾ ಬಳೇಂ ||೯||
ಆಣಿಲಾ ಮಾಗುತೀಂ ನೇಲಾ ಆಲಾ ಗೇಲಾ ಮನೋಗತೀ |
ಮನಾಸೀ ಟಾಕೀಲೇ ಮಾಗೇ ಗತೀಸೀ ತುಳಣಾ ನಸೇ ||೧೦||
ಅಣೂಪಾಸೋನಿ ಬ್ರಹ್ಮಾಂಡಾಏವಢಾ ಹೋತ ಜಾತಸೇ |
ತಯಾಸೀ ತುಳಣಾ ಕೋಠೇಂ ಮೇರು ಮಂದಾರ ಧಾಕುಟೇ ||೧೧||
ಬ್ರಹ್ಮಾಂಡಾಭೋಂವತೇ ವೇಢೇ ವಜ್ರಪುಚ್ಛೇಂ ಕರುಂ ಶಕೇ |
ತಯಾಸೀ ತುಳಣಾ ಕೈಂಚೀ ಬ್ರಹ್ಮಾಂಡೀಂ ಪಾಹತಾಂ ನಸೇ ||೧೨||
ಆರಕ್ತ ದೇಖಿಲೇ ಡೋಳಾಂ ಗ್ರಾಸಿಲೇಂ ಸೂರ್ಯಮಂಡಳಾ |
ವಾಢತಾಂ ವಾಢತಾಂ ವಾಢೇ ಭೇದೀಲೇಂ ಶೂನ್ಯಮಂಡಳಾ ||೧೩||
ಧನಧಾನ್ಯ ಪಶುವೃಧ್ದಿ ಪುತ್ರಪೌತ್ರ ಸಮಸ್ತಹೀ |
ಪಾವತೀ ರುಪವಿದ್ಯಾದಿ ಸ್ತೋತ್ರಪಾಠೇಂಕರೂನಿಯಾಂ ||೧೪||
ಭೂತಪ್ರೇತಸಮಂಧಾದಿ ರೋಗವ್ಯಾಧಿ ಸಮಸ್ತಹೀ |
ನಾಸತೀ ತುಟತೀ ಚಿಂತಾ ಆನಂದ ಭೀಮದರ್ಶನೇಂ ||೧೫||
ಹೇ ಧರಾ ಪಂಧರಾಶ್ಲೋಕೀ ಲಾಭಲೀ ಶೋಭಲೀ ಬರೀ |
ದೃಢದೇಹೋ ನಿಸಂದೇಹೋ ಸಂಖ್ಯಾ ಚಂದ್ರಕಳಾ ಗುಣೇಂ ||೧೬||
ರಾಮದಾಸೀ ಅಗ್ರಗಣ್ಯೂ ಕಪಿಕುಳಾಸಿ ಮಂಡಣೂ |
ರಾಮರುಪೀ ಅಂತರಾತ್ಮಾ ದರ್ಶನೇಂ ದೋಷ ನಾಸತೀ ||೧೭||
|| ಇತಿ ಶ್ರೀರಾಮದಾಸಕೃತಸಂಕಟನಿರಸನ ಮಾರುತೀಸ್ತೋತ್ರಂ ಸಂಪೂರ್ಣಮ್.


ದುಷ್ಟ ಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು,ಧನಾತ್ಮಕ ಶಕ್ರಿಗಾಗಿ,ಹಣಕಾಸಿನ ಸಮಸ್ಯೆಗಳಿಗಾಗಿ,ಕಾರ್ಯ ಸಿದ್ದಿಗೆ,ಆರೋಗ್ಯದ ಸಮಸ್ಯೆಗಳಿಗೆ ಶ್ರೀ ಪಂಚಮುಖಿ ಹನುಮನ ಕವಚ ಧರಿಸಿದರೆ ಶುಭಫಲ ಬೇಕಾದವರು ಸಂಪರ್ಕಿಸಿ👇👇👇