600 ವರ್ಷಗಳ ನಂತರ ರಾಹು ಕೇತು ಸ್ಥಾನ ಪಲ್ಲಟದಿಂದ ಈ 5 ರಾಶಿಯವರಿಗೆ 2018 ರಲ್ಲಿ ಕುಬೇರರಾಗುವ ಯೋಗವಿದೆ..!ನಿಮ್ಮ ರಾಶಿ ಇದೆಯಾ ನೋಡಿ.

ನಾವೆಲ್ಲರೂ ರಾಹು ಕೇತು ಹೆಸರು ಕೇಳಿದ್ರೆ ಸಾಕು ಭಯ ಪಡ್ತೀವಿ.ಇನ್ನೂ ಇದು ನಮ್ಮ ರಾಶಿಗೆ ಸ್ಥಾನ ಪಲ್ಲಟವಾಗಿದೆ ಎಂದರೆ ನಮ್ಮ ಕಥೆ ಮುಗಿದೆ ಹೋಯ್ತು ಅಂದುಕೊಳ್ಳುತ್ತೀವಿ.ರಾಹು ಕೇತು ಬರಿ ಕೆಟ್ಟದನ್ನೇ ಮಾಡೊಲ್ಲ ಒಳ್ಳೆಯದನ್ನು ಮಾಡುತ್ತಾರೆ.ನಮ್ಮ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 600 ವರ್ಷಗಳ ನಂತರ ಈ ಐದು ರಾಶಿಗೆ ರಾಹು ಕೇತು ಸ್ಥಾನ ಪಲ್ಲಟ ಮಾಡುತ್ತಿದ್ದಾರೆ. ಈ ಐದು ರಾಶಿಯವರಿಗೆ ಈ ಸಮಯ ಶುಭಫಲವನ್ನು ತಂದುಕೊಡಲಿದೆ.ಆದ್ದರಿಂದ ಈ ರಾಶಿಯವರ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ.ಮೊದಲಿಗೆ ಮೇಷ ರಾಶಿಯವರಿಗೆ ಹೊಸ ಸ್ನೇಹಿತನಿಂದ ಅನೇಕ ಲಾಭಗಳು ದೊರೆಯಲಿವೆ.ಇವರಿಗೆ ಅನೇಕ ಬಾರಿ ಆಕಸ್ಮಿಕ ಧನಲಾಭ ಕೂಡ ಆಗಲಿದೆ.ನೀವು ಮುಖ್ಯವಾಗಿ ಮಾಡಬೇಕಾಗಿರುವುದು ಏನೆಂದರೆ ವಿವಾದ,ಜಗಳಗಳಿಂದ ದೂರವಿರಿ‌.ಸಹೋದರರ ಜೊತೆ ಕಾದಾಟ ಬೇಡ.ಆದಷ್ಟು ಶತ್ರುಗಳನ್ನು ಕೂಡ ಮಿತ್ರರ ಹಾಗೆ ನೋಡಿ ಇದರಿಂದ ನಿಮ್ಮ ಅದೃಷ್ಟ ಹಾಗೂ ಲಾಭ ಇನ್ನಷ್ಟು ಹೆಚ್ಚಾಗುವುದು‌‌‌.ಇವರಿಗೆ ಪ್ರವಾಸ ಯೋಗ, ಧನಲಾಭ,ಪ್ರೇಮ ಪ್ರೀತಿ ಯೋಗ ಹೆಚ್ಚಾಗಿರುತ್ತದೆ‌.
“ಓಂ ಗಂ ಗಣಪತಿಯೇ ನಮಃ” ಎಂದು ಪ್ರತಿದಿನ ಪ್ರಾರ್ಥಿಸಿದರೆ ಅದೃಷ್ಟ ಇನ್ನಷ್ಟು ಹೆಚ್ಚಾಗುವುದು.


ಕನ್ಯಾ ರಾಶಿ-ಈ ರಾಶಿಯವರಿಗೆ ಈಗ ಎಲ್ಲಾ ಮಾನಸಿಕ ಸಮಸ್ಯೆಗಳಿಗೂ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.ಸ್ವಲ್ಪ ಕಷ್ಟಪಟ್ಟರೆ ಬಹು ದೊಡ್ಡ ಸುಖ ಸಿಗಲಿದೆ.ಕೈ ಕೆಸರಾದರೆ ಬಾಯಿ ಮೊಸರು ಎಂಬುವಾಗೆ ಇವರ ಶ್ರಮಕ್ಕೆ ತಕ್ಕಫಲ ಸಿಗುವುದು ,ನಿಮ್ಮ ಕಷ್ಟ ಸಮಯದಲ್ಲಿ ಸ್ನೇಹಿತರು ಬಂಧುಗಳು ತಾವಾಗಿಯೇ ಸಹಾಯ ಮಾಡುತ್ತಾರೆ ‌ನಿಮ್ಮ ಕನಸಿನ ಆಸೆಯ ಕೆಲಸವೆಲ್ಲಾ ಈಡೇರುವ ಸಮಯ ಇದು.ಒಳ್ಳೆಯ ಕೆಲಸ ಆರಂಭಿಸಲು ತಡ ಬೇಡ.
ಧನಸ್ಸು ರಾಶಿ.
ಈ ರಾಶಿ ಜನರಿಗೆ ರಾಹುವಿನ ಆಗಮನ ತುಂಬಾ ಲಾಭಾದಾಯಕವಾಗಿದೆ‌.ಮಾನಸಿಕ ತೊಂದರೆ ಹಾಗೂ ಶತ್ರು ಭಾದೆ ಕಡಿಮೆಯಾಗುತ್ತದೆ.ಇನ್ನೂ ತಮ್ಮ ದೈನಂದಿನ ಜೀವನದಲ್ಲಿ ಸ್ವಲ್ಪ ಕಷ್ಟ ಪಟ್ಟರೆ ಯಶಸ್ಸು ಖಂಡಿತ.ನೀವು ಖರ್ಚು ಕಡಿಮೆ ಮಾಡಿ,ಹಣದ ಲಾಭ ಹೆಚ್ಚುತ್ತೇ.ನಿಮ್ಮ ಮನೆಗೆ ಸೂರ್ಯನ ಕಿರಣ ಬೆಳಕು ಹೆಚ್ಚಾಗಿ ಬೀಳುವ ರೀತಿ ಎಚ್ಚರವಹಿಸಿ ಇದರಿಂದ ಮನೆಯವರ ಆರೋಗ್ಯ ವೃದ್ದಿಸುತ್ತೆ.


ಕುಂಭ ರಾಶಿ-ಈ ರಾಶಿಯವರಿಗೆ ರಾಹು ಕೇತು ಇಬ್ಬರಿಂದಲೂ ಲಾಭಾದಾಯಕವಾಗುತ್ತೇ.ಇವರು ಕೈ ಹಾಕುವ ಬಹುತೇಕ ಕೆಲಸಗಳಲ್ಲಿ ಜಯ ಸಿಗುವುದು.ಇದು ಇವರ ಜೀವನದಲ್ಲೇ ಬಹಳ ಒಳ್ಳೆಯ ಸಮಯವಾಗಿದೆ.ಇವರಿಗೆ ಸ್ನೇಹಿತರೊಂದಿಗೆ ಒಳ್ಳೆಯ ಸಂಬಂಧ ,ಆಕಸ್ಮಿಕ ಧನಲಾಭ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿ.ನಿಮ್ಮನ್ನು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚು.ದೂರದ ಸಂಬಂಧಿಗಳಿಂದ ಶುಭ ಸಮಾಚಾರ,ಅಧಿಕ ಧನ ಲಾಭ.ನೀವು ಯಾರ ನಡುವೆಯಾದರೂ ಮನಸ್ತಾಪ ಇಟ್ಟುಕೊಂಡಿದ್ದರೆ ಕೂತು ಮಾತಬಾಡಿ ಬಗೆಹರಿಸಿಕೊಳ್ಳಿ.ಇದು ಒಳ್ಳೆಯ ಸಮಯ.ಆದರೆ ನೀವು ಅಹಂಕಾರ ಪ್ರದರ್ಶಬ ಮಾಡಬೇಡಿ.ದುರ್ಗಾ ದೇವಿಯನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟ ಮತ್ತಷ್ಟು ಹೆಚ್ಚುವುದು.


ಮೀನಾ ರಾಶಿ -ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸ್ಬಲ್ಪ ಎಚ್ಚರವಹಿಸಿ ಕೈಗೊಂಡರೆ ಹೆಚ್ಚು ಲಾಭವಾಗುವುದು.ಈ ರಾಶಿಯವರಿಗೆ ದೇವತೆಗಳ ಆಶಿರ್ವಾದ ಸದಾ ಹೆಚ್ಚಿರುತ್ತದೆ.ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಿ.ನಿಮ್ಮ ಕುಟುಂಬದಲ್ಲಿ ಕಲಹ ಮಾಡಿಕೊಳ್ಳಲು ಹೋಗಬೇಡಿ.ಯಾವುದೇ ಕೆಲಸದ ಆರಂಭದಲ್ಲಿ ಕಿರಿಕಿರಿ ಆಗುವ ಸಾಧ್ಯತೆ ಹೆಚ್ಚು ಸ್ಬಲ್ಪ ಜಾಗ್ರತೆವಹಿಸಿ.ನಿಮ್ಮೆಲ್ಲಾ ಸಮಸ್ಯೆಗಳಿಗೂ ಈ ವರ್ಷ ಪರಿಹಾರ ಸಿಗುವುದು .ದೇವರಲ್ಲಿ ನಂಬಿಕೆ ಇಟ್ಟು ನಿಮ್ಮ ಕೆಲಸ ಮಾಡಿ.


ತಪ್ಪದೇ ಶೇರ್ ಮಾಡಿ.

ದೇಗುಲ

ದೇಗುಲ ದರ್ಶನ ಕರ್ನಾಟಕ ಫೇಸ್ಬುಕ್ ಗ್ರೂಪ್ ಸೇರಲು ಇಲ್ಲಿ ಒತ್ತಿ(ಕ್ಲಿಕ್ ಮಾಡಿ)📲📲