ಪ್ರತಿ ಅಮವಾಸ್ಯೆ ಹುಣ್ಣಿಮೆ ದಿನದ ನಂತರ ತಪ್ಪದೇ ಈ ಚಿಕ್ಕ ಕೆಲಸ ಮಾಡಿ.ಜೀವನದಲ್ಲಿ ಹಣದ ಸಮಸ್ಯೆಗಳೇ ಇರುವುದಿಲ್ಲ.ಶ್ರೀ ಲಕ್ಷ್ಮಿ ಪವಾಡ…!ನೇರವಾಗಿ ನೋಡಿ‌.

ದೇಗುಲ ದರ್ಶನ ಕರ್ನಾಟಕ
ಜೀವನದಲ್ಲಿ ಕಷ್ಟ ಬಂದಾಗ ನಮಗೆ ಆ ದೇವರೆ ಆಸರೆ ಅಂತಹ ದೇವರ ಆಶಿರ್ವಾದ ಪಡೆಯಲು ಅವನನ್ನು ನೆನೆಯಬೇಕು ಅವನಿಗೆ ನಿರ್ಮಲ ಮನಸ್ಸಿನಿಂದ ಪೂಜಿಸಿದರೆ ಖಂಡಿತವಾಗಿ ನಮಗೆ ಅವನ ಅನುಗ್ರಹವಾಗುತ್ತದೆ.


ನಿಮಗೆ ಹಣದ ಸಮಸ್ಯೆ ಇದ್ದರೆ ಕೈಯಲ್ಲಿ ಕಾಸು ನಿಲ್ಲುತ್ತಿಲ್ಲವಾದರೆ ಈ ಒಂದು ಸಣ್ಣ ಕೆಲಸ ಮಾಡಿ ನಿಮಗೆ ಹಣದ ಸಮಸ್ಯೆ ಯಿಂದ ಮುಕ್ತಿ ದೊರೆಯುತ್ತದೆ.
ಲಕ್ಷ್ಮೀ ದೇವಿಯನ್ನು ಆರಾಧಿಸುವವರು ಮೊದಲು ಅವಳಿಗೆ ಮರ್ಯಾದೆ ಕೊಡಬೇಕು ಎಲ್ಲಿ ಅಂದರಲ್ಲಿ ಹಣವನ್ನು ಇಡಬಾರದು ಅವಳಿಗೆ ಪ್ರಿಯವಾದ ಸಗಣಿಯಿಂದ ಮನೆಯ ಮುಂದೆ ಒಂದು ಗೊಂಬೆದೇವರು ಮಾಡಿ ಅದಕ್ಕೆ ಅರಿಶಿನ ಕುಂಕುಮ ಇಟ್ಟು ಅದರ ಮುಂದೆ ಕಳಶ ಪ್ರತಿಷ್ಟಾಪನೆ ಮಾಡಿ ಐದು ಹೂ ದಳ ಐದು ಅಡಿಕೆ ಐದು ವಿಳ್ಯದೇಲೆ ಐದು ಕರ್ಪೂರ ತೆಗೆದು ಒಂದು ತಟ್ಟೆಯಲ್ಲಿರಿಸಿ ಸರಿ ಸುಮಾರು ಸಂಜೆ 6 ಗಂಟೆಯ ಸಮಯಕ್ಕೆ ಅದನ್ನು ಆರತಿಯಿಂದ ಬೆಳಗಿ ಮನೆಯೊಳಗೆ ತೆಗೆದುಕೊಂಡು ಹೋಗಿ ಶ್ರೀ ನಾರಾಯಣನ ಪೊಟೊ ಪಕ್ಕ ಇಡಿ ಹೀಗೆ ಮಾಡಿ ಸಿಹಿ ನೈವೇದ್ಯ ಇಟ್ಟು ದೀಪ ದೂಪ ದಿಂದ ಬೆಳಗಿ ದೇವರಿಗೆ ಐದು ಭಾರಿ ಓಂ ಶ್ರೀ ಲಕ್ಷ್ಮೀಯೇ ನಮಃ ಎಂದು ಪಠಿಸಿ. ಪ್ರತಿ ಹುಣ್ಣಿಮೆಯ ನಾಳೆ ಅಥವಾ ಅಮಾವಾಸ್ಯೆಯ ನಂತರದ ದಿನ‌ ಮಾಡಿ ಹೀಗೆ ಮಾಡಿದರೆ ಖಂಡಿತವಾಗಿ ಲಕ್ಷ್ನೀ ನೆಲೆಸಿ ನಿನಗೆ ಹಣದ ಸಮಸ್ಯೆ ಇರುವುದಿಲ್ಲ ಧನ‌ಕನಕ‌ ನಿಮಗೆ ಸಿಗುವುದು. ಸರ್ವೇ ಜನ ಸುಖಿನೋಭವಂತು.