ಈಗಿನ ಕಾಲದಲ್ಲಿ ಕನ್ನಡಿಗನಿಗೆ ನಿರುದ್ಯೋಗ ಭಾಗ್ಯ,ಎತ್ತ ನೋಡಿದರು ಪರಭಾಷೆಯ ಹಾವಳಿ ,ಇಂಗ್ಲೀಷ್ ಇಲ್ಲ ಅಂದರೆ ಕೆಲಸ ಇಲ್ಲ ,ಕನ್ನಡಿಗನಿಗೆ ಅನ್ಯಾಯ ಕರ್ನಾಟಕದಲ್ಲಿ ಕನ್ನಡಿಗನಿಗೆ ಕೆಲಸವಿಲ್ಲ ಈ ಕಿರುಚಿತ್ರ ನೋಡಿ ನಿಮ್ಮ ಕಣ್ಣು ಒದ್ದೆಯಾಗುತ್ತದೆ,ಕನ್ನಡಿಗನ ಸಂದರ್ಶನ . ತಪ್ಪದೇ ಶೇರ್